Monday, November 3, 2014

ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ ಮತ್ತು
ಶಿಕ್ಷಣದ ಹಕ್ಕಿಗಾಗಿ ಅಖಿಲ ಭಾರತ ವೇದಿಕೆ
(All India Forum for Right To Education)

ಶಿಕ್ಷಣದಲ್ಲಿ ವ್ಯಾಪಾರೀಕರಣವನ್ನು ವಿರೋಧಿಸಿ,
ಎಲ್ಲರಿಗೂ ಸಮಾನ ಶೈಕ್ಷಣಿಕ ಅವಕಾಶಗಳಿಗಾಗಿ ಒತ್ತಾಯಿಸಿ ಮತ್ತು ಸಮಾನ ಶಾಲಾ ವ್ಯವಸ್ಥೆ ಜಾರಿಗೆ ಆಗ್ರಹಿಸಿ

ಅಖಿಲ ಭಾರತ ಸಮಾನ ಶಿಕ್ಷಣ ಜಾಥಾ - 2014
(ಕೆಳಗೆ ಅತಿಥಿಗಳು/ಭಾಷಣಕಾರರಾಗಿ ಸೂಚಿಸಲ್ಪಟ್ಟಿರುವವರಲ್ಲಿ ಹೆಚ್ಚಿನವರು ಈಗಾಗಲೇ ಒಪ್ಪಿದ್ದಾರೆ. ಕೆಲವರ ಹತ್ತಿರ ಇನ್ನೂ ಚರ್ಚಿಸಬೇಕಿದೆ)

ಅಖಿಲ ಭಾರತ ಸಮಾನ ಶಿಕ್ಷಣ ಜಾಥಾ: ನವೆಂಬರ್ 2ರಿಂದ ಡಿಸೆಂಬರ್ 4ರವರೆಗೆ ಭಾರತದ್ಯಾಂತ ನಡೆದು
ಡಿಸೆಂಬರ್ 4ರಂದು ಭೋಪಾಲ್ ನಲ್ಲಿ ಸಮಾವೇಶಗೊಳ್ಳಲಿದೆ.
ಜಾಥಾದ ವಿವರಗಳು: ನವೆಂಬರ್ 2ರಂದು ದೇಶಾದ್ಯಂತ 5 ವಲಯಗಳಲ್ಲಿ ಜಾಥಾ ಆರಂಭಗೊಂಡಿದೆ. ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಉದ್ಘಾಟನೆಯಾಗಿರುವ ಜಾಥಾವು ಕೇರಳದ ಮೂಲಕ ಹಲವು ಜಿಲ್ಲೆಗಳನ್ನು ಹಾದು ನವೆಂಬರ್ 11ಕ್ಕೆ ಕರ್ನಾಟಕಕ್ಕೆ ಪ್ರವೇಶವಾಗಲಿದೆ.  
  • ನವೆಂಬರ್ 11, ಬೆಳಿಗ್ಗೆ 10:30 ಕ್ಕೆ ಉದ್ಘಾಟನೆ ಮತ್ತು ವಿಚಾರ ಸಂಕಿರಣ, ಸಾಕ್ಷ್ಯಚಿತ್ರ ಮತ್ತು ಪುಸ್ತಕ ಬಿಡುಗಡೆ: ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಭಾಂಗಣ, ಮೈಸೂರು.ನಮ್ಮೊಂದಿಗೆ: ದೇವನೂರು ಮಹಾದೇವ, ಪ.ಮಲ್ಲೇಶ್, ಸ.ರ.ಸುದರ್ಶನ್, ಪಂಡಿತಾರಾಧ್ಯ, ಪ್ರೊ.ಹರಗೋಪಾಲ್, ಪ್ರಿನ್ಸ್ ಗಜೇಂದ್ರ ಬಾಬು ಮುಂತಾದವರು. ಸಂಪರ್ಕ: 9448481402, 9243503913
  • ಮಧ್ಯಾಹ್ನ 3ಕ್ಕೆ ಶ್ರೀರಂಗಪಟ್ಟಣ ಹಳೇ ಬಸ್ ಸ್ಟ್ಯಾಂಡ್ ಆವರಣದಲ್ಲಿ ಬಹಿರಂಗ ಸಭೆ. ಸಂಜೆ ಸಾಕ್ಷ್ಯಚಿತ್ರ ಪ್ರದರ್ಶನ ಮತ್ತು ಸಂವಾದ.ನಮ್ಮೊಂದಿಗೆ: ಡಾ|| ಸುಜಯ್ ಕುಮಾರ್, ಕೆ.ಎಸ್ ನಂಜುಡೇಗೌಡ, ಲಕ್ಷ್ಮಣ್ ಚೀರನಹಳ್ಳಿ ಸಂಪರ್ಕ: 7353770205, 9964125473
  • ನವೆಂಬರ್ 12ರ ಬುಧವಾರ ಬೆಳಿಗ್ಗೆ 10ಕ್ಕೆ ಕೆ.ಆರ್.ಪೇಟೆಯ ಹೈಸ್ಕೂಲ್ ಮೈದಾನದಲ್ಲಿ ವಿಚಾರ ಸಂಕಿರಣ ಸಂಪರ್ಕ:9448554534, 7259797149
  • ಸಂಜೆ 5ಕ್ಕೆ ಪಾಂಡವಪುರ ಪ್ರವಾಸಿ ಮಂದಿರದಲ್ಲಿ ಸಂವಾದ ಕಾರ್ಯಕ್ರಮ ಮತ್ತು ಸಾಕ್ಷ್ಯಚಿತ್ರ ಪ್ರದರ್ಶನ. ಸಂಪರ್ಕ: 9480009233, 9880863296ನಮ್ಮೊಂದಿಗೆ: ಕೆ.ಎಸ್ ಪುಟ್ಟಣ್ಣಯ್ಯ, ಚಂದ್ರಣ್ಣ
  • ನವೆಂಬರ್ 13ರ ಗುರುವಾರ ಬೆಳಿಗ್ಗೆ 10:30ಕ್ಕೆ ಮಂಡ್ಯದ ಗಾಂಧಿಭವನದಲ್ಲಿ ವಿಚಾರ ಸಂಕಿರಣ, 
  • ಮಧ್ಯಾಹ್ನ 2ಕ್ಕೆ ಬೈಕ್ ಜಾಥಾ ಮಂಡ್ಯದಾದ್ಯಂತ, ಜಿಲ್ಲಾಧಿಕಾರಿಗಳಿಗೆ ಹಕ್ಕೊತ್ತಾಯ ಸಲ್ಲಿಕೆ, 
  • ಸಂಜೆ 6ಕ್ಕೆ ಪುಸ್ತಕಮನೆಯಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನ ಮತ್ತು ಸಂವಾದ.ನಮ್ಮೊಂದಿಗೆ: ಪ್ರಿನ್ಸ್ ಗಜೇಂದ್ರಬಾಬು, ಕೆ.ಎಸ್ ಪುಟ್ಟಣ್ಣಯ್ಯ, ವೆಂಕಟಗಿರಿಯಯ್ಯ, ಲಿಂಗಣ್ಣ ಬಂದೂಕಾರ್, ಸಿದ್ದರಾಜು, ಬಿ.ಕೃಷ್ಣಪ್ರಕಾಶ್ ಸಂಪರ್ಕ: 9845604596, 9964125473
  • ಸಂಜೆ 4ಕ್ಕೆ ಚನ್ನಪಟ್ಟಣದಲ್ಲಿ ಸಂವಾದ ಕಾರ್ಯಕ್ರಮ ಸಂಪರ್ಕ: 9845250955ಸಂಜೆ 6ಕ್ಕೆ ರಾಮನಗರದಲ್ಲಿ ಸಂವಾದ
    ಕಾರ್ಯಕ್ರಮ ಸಂಪರ್ಕ: 9845250955
  • ನವೆಂಬರ್ 14 ರ ಶುಕ್ರವಾರ ಬೆಂಗಳೂರಿನ ಕ.ಸಾ.ಪ ಸಭಾಂಗಣದಲ್ಲಿ ವಿಚಾರ ಸಂಕಿರಣ
    ನಮ್ಮೊಂದಿಗೆ: ಪ್ರೊ.ಹರಗೋಪಾಲ್, ಅಖಿಲಾ, ಗುರುರಾಜ್ ದೇಸಾಯಿ, ಸ.ರ.ಸುದರ್ಶನ, ಶ್ರೀಪಾದ್ ಭಟ್
    ಸಂಪರ್ಕ: 7353770204, 9880453799.
  • ಮಧ್ಯಾಹ್ನ 2ಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ, ಮಾನವ ಹಕ್ಕುಗಳ ಆಯೋಗ ಮತ್ತು ಮಕ್ಕಳ ಹಕ್ಕುಗಳ ಆಯೋಗಕ್ಕೆ ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ ಮತ್ತು ಶಿಕ್ಷಣದ ಹಕ್ಕಿಗಾಗಿ ಅಖಿಲ ಭಾರತ ವೇದಿಕೆಯ ನಿಯೋಗದಿಂದ ಭೇಟಿ, ಚರ್ಚೆ, ಹಕ್ಕೊತ್ತಾಯ ಸಲ್ಲಿಕೆ.
  • ಸಂಜೆ 4 ಗಂಟೆಗೆ ಐಐಎಸ್ಸಿ ನಲ್ಲಿ (ಭಾರತೀಯ ವಿಜ್ಞಾನ ಸಂಸ್ಥೆ) ಭಾಷಣ: ಸಂಪರ್ಕ:9480470620
  • ಸಂಜೆ 7ಕ್ಕೆ ಹೊಸಕೋಟೆಯಲ್ಲಿ ಬಹಿರಂಗ ಸಭೆ
    ಸಂಪರ್ಕ: 9844097970
  • ನವೆಂಬರ್ 15 ರ ಶನಿವಾರ ಬೆಳಿಗ್ಗೆ 9ಕ್ಕೆ ಕೆ.ಜಿ.ಎಫ್ ನ ಬಿ.ಜಿ.ಎಂ.ಎಲ್ ಶಾಲೆ ಮುಂದೆ ಶಾಲೆ ಉಳಿಸಲು ಪ್ರತಿಭಟನೆ
  • ಬೆಳಿಗ್ಗೆ 10ಕ್ಕೆ ಬಿಇಒ ಕಚೇರಿವರೆಗೆ ಮೆರವಣಿಗೆ ಮತ್ತು ಹಕ್ಕೊತ್ತಾಯ ಸಲ್ಲಿಕೆ
    ನಮ್ಮೊಂದಿಗೆ: ಪ್ರೊ.ಬೊರ್ಜಿಯ, ಪ್ರಿನ್ಸ್ ಗಜೇಂದ್ರಬಾಬು, ಎಚ್.ಮುನಿವೆಂಕಟಪ್ಪ
    ಸಂಪರ್ಕ:9663393654, 9845198404
  • ಮಧ್ಯಾಹ್ನ 12ಕ್ಕೆ ಬಂಗಾರಪೇಟೆಯಲ್ಲಿ ಬಹಿರಂಗ ಸಭೆ
    ಸಂಪರ್ಕ: 8722809265
  • ಮಧ್ಯಾಹ್ನ 1:30ಕ್ಕೆ ಕೋಲಾರದಲ್ಲಿ ಜಿಲ್ಲಾಧಿಕಾರಿಗಳ ಭೇಟಿ,
    ಬಿ.ಜಿ.ಎಂ.ಎಲ್ ಶಾಲೆ ಉಳಿಸುವ ಕುರಿತು ಚರ್ಚೆ ಮತ್ತು ಹಕ್ಕೊತ್ತಾಯ ಸಲ್ಲಿಕೆ.
  • ಮಧ್ಯಾಹ್ನ 2:30ಕ್ಕೆ ಕೋಲಾರದ ಪತ್ರಕರ್ತರ ಭವನದಲ್ಲಿ ವಿಚಾರ ಸಂಕಿರಣನಮ್ಮೊಂದಿಗೆ, ಪ್ರೊ.ಹರಗೋಪಾಲ್, ಡಾ.ಶಿವಪ್ಪ ಅರಿವು, ಹ,ಮಾ ರಾಮಚಂದ್ರ, ಕೆ.ಎಂ ಕೊಮ್ಮಣ್ಣ.
  • ಸಂಜೆ 5:30ಕ್ಕೆ ಕೋಲಾರದ ಗಾಂಧಿಚೌಕ್ ನಲ್ಲಿ ಬಹಿರಂಗ ಸಭೆ
    ಸಂಪರ್ಕ: 9845198404, 9449041430, 9611613625
  • ರಾತ್ರಿ 8 ಗಂಟೆಗೆ ಚಿಂತಾಮಣಿಯ ಪ್ರವಾಸಿ ಮಂದಿರದಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನ ಮತ್ತು ಸಂವಾದ.
    ಸಂಪರ್ಕ:9591804445, 9742986599
  • ನವೆಂಬರ್ 16ರ ಭಾನುವಾರ ಬೆಳಿಗ್ಗೆ 9 ಗಂಟೆಗೆ ಚಿಂತಾಮಣಿಯ ಬೆಂಗಳೂರು ವೃತ್ತದಿಂದ ಪುರಸಭೆಯವರೆಗೆ ಮೆರವಣಿಗೆ ಮತ್ತು ವಿಚಾರ ಸಂಕಿರಣನಮ್ಮೊಂದಿಗೆ: ಪ್ರೊ ಹರಗೋಪಾಲ್, ಜಿ.ವಿ ಶ್ರೀರಾಮರೆಡ್ಡಿ, ಎನ್.ವೆಂಕಟೇಶ್
  • ಮಧ್ಯಾಹ್ನ 1 ಗಂಟೆಗೆ ಚಿಕ್ಕಬಳ್ಳಾಪುರದಲ್ಲಿ ಬಹಿರಂಗ ಸಭೆಸಂಪರ್ಕ:: 9663806673, 9845947516
  • ಸಂಜೆ 4 ಗಂಟೆಗೆ ಗೌರಿಬಿದನೂರಿನಲ್ಲಿ ವಿಚಾರ ಸಂಕಿರಣ.ನಮ್ಮೊಂದಿಗೆ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಪ್ರೊ ಹರಗೋಪಾಲ್
    ಸಂಪರ್ಕ: 9945516267
  • ನವೆಂಬರ್ 17 ರಿಂದ 23 ರವರೆಗೆಉಡುಪಿ, ಸಾಗರ, ಅಂಕೋಲಾ, ಕಾರವಾರ, ದಾವಣಗೆರೆ, ಹಾವೇರಿ, ಧಾರವಾಡ.: ಸಂಪರ್ಕ:9945516267, 9886032928, 2353770206.
  • ನವೆಂಬರ್ 24 ರಂದು ರಾಯಚೂರು. ಸಿರವಾರ
  • ನವೆಂಬರ್ 25 ರಂದು ಮಾನ್ವಿ, ಸಿಂಧನೂರು
  • ನವೆಂಬರ್ 26 ರಂದು ಗಂಗಾವತಿ, ಕೊಪ್ಪಳ
  • ನವೆಂಬರ್ 27 ರಂದು ಹೊಸಪೇಟೆ, ಕಮಲಾಪುರ ಗಳಲ್ಲಿ ಕಾರ್ಯಕ್ರಮಗಳು ನಡೆಯಲಿವೆ.
    ಅಲ್ಲಿನ ಸ್ಥಳೀಯ ಸಭೆಗಳು ನಡೆದ ನಂತರ ಹೆಚ್ಚಿನ ವಿವರಗಳು ಲಭ್ಯವಾಗಲಿವೆ.
    ಸಂಪರ್ಕ: 7353770201, 9880757380, 9449491213

ಜಾಥಾದ ಸಮಾರೋಪವು ಡಿಸೆಂಬರ್ 3 ಮತ್ತು 4ರಂದು ಮಧ್ಯಪ್ರದೇಶದ ಭೋಪಾಲ್ ನಲ್ಲಿ ಜರುಗಲಿದೆ. ಡಿಸೆಂಬರ್ 3ರ ಬೆಳಿಗ್ಗೆ ಅನಿಲ ದುರಂತದಿಂದ ಸಂತ್ರಸ್ತರಾದವರಿಗೆ ನ್ಯಾಯ ದೊರಕಿಸಲು ನಡೆಯಲಿರುವ ಬೃಹತ್ ಮೆರವಣಿಗೆಯಲ್ಲಿ ಐಕ್ಯಮತ್ಯ ಸೂಚಿಸಿ ಪಾಲ್ಗೊಳ್ಳುವುದು ಸಂಜೆಗೆ ಭಾರತದ ಎಲ್ಲಾ ಭಾಷೆಗಳಲ್ಲಿ ಸಮಾನ ಶಿಕ್ಷಣದ ಕುರಿತು ಸಾಂಸ್ಕ್ರತಿಕ ಕಾರ್ಯಕ್ರಮಗಳು ಮತ್ತು ಡಿಸೆಂಬರ್ 4ರಂದು ಶಿಕ್ಷಣದಲ್ಲಿ ವ್ಯಾಪಾರೀಕರಣ ಮತ್ತು ಕೋಮುವಾದೀಕರಣ ವಿರೋಧಿಸಿ ಸಮಾನ ಶಾಲಾ ವ್ಯವಸ್ಥೆ ಜಾರಿಗೆ ಒತ್ತಾಯಿಸಿ ಅಖಿಲ ಭಾರತ ಮಟ್ಟದ ದೊಡ್ಡ ಮೆರವಣಿಗೆ ಮತ್ತು ಹಕ್ಕೊತ್ತಾಯ ಸಮಾವೇಶ ನಡೆಯಲಿದೆ. ದೇಶದ ಹಲವು ರಾಜ್ಯಗಳಿಂದ ಸುಮಾರು 10 ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಸಹಭಾಗಿ ಸಂಘಟನೆಗಳು

ಕರ್ನಾಟಕ ಜನಶಕ್ತಿ, ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ವಿದ್ಯಾರ್ಥಿ ಸಂಘಟನೆ, ಭಾರತೀಯ ವಿದ್ಯಾರ್ಥಿ ಫೆಡರೇಶನ್, ಕನ್ನಡ ಕ್ರಿಯಾ ಸಮಿತಿ, ಸಮಾಜವಾದಿ ಜನಪರಿಷತ್, ಎಸ್.ಐ.ಓ, ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್,  ದಲಿತ ಸಾಹಿತ್ಯ ಪರಿಷತ್-ರಾಯಚೂರು, ಡಾ.ಅಂಬೇಡ್ಕರ್ ಯುವಕ ಸಂಘಗಳ ಒಕ್ಕೂಟ-ಗುಂಜಳ್ಳಿ, ಲಂಕೇಶ್ ಬಳಗ ಸಿಂಧನೂರು, ಏಕಲವ್ಯ ಸೇನೆ, ಸಮಾಜ ವಿಜ್ಞಾನ ಅಧ್ಯಯನ ಸಂಸ್ಥೆ ಕಾರಟಗಿ, ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ, ಕನ್ಸರ್ನ್, ನಾವು-ನೀವು ಕೆ.ಆರ್.ಪೇಟೆ, ಗ್ರಾಮಭಾರತ ಸಾಂಸ್ಕೃತಿಕ ಟ್ರಸ್ಟ್, ಕರ್ನಾಟಕ ದಲಿತ ಸಂಘರ್ಷ ಸಮಿತಿ ಮತ್ತು ಇನ್ನೂ ಹಲವಾರು ಜನಪರ ಸಂಘಟನೆಗಳು ಮತ್ತು ವ್ಯಕ್ತಿಗಳು
ಸಲಹೆ, ಸಹಕಾರ, ಸಹಭಾಗಿತ್ವಕ್ಕೆ ಮತ್ತು ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ.

ಸಂಪರ್ಕ: ನಾದ, ನಂ 366, 8ನೇ ಮೇನ್, 8ನೇ ಅಡ್ಡರಸ್ತೆ, ಪದ್ಮನಾಭನಗರ, ಬೆಂಗಳೂರು,

ಪುಸ್ತಕಮನೆ, ನಂ 1156, ಸಹಕಾರ ಯೂನಿಯನ್ ಬಿಲ್ಡಿಂಗ್, 1ನೇ ಅಡ್ಡರಸ್ತೆ, ಅಶೋಕನಗರ, ಮಂಡ್ಯ

ಮುತ್ತುರಾಜು: 7353770202, ಮಲ್ಲಿಗೆ: 8892939771, ಬಿ.ಶ್ರಿಪಾದ್ ಭಟ್ 98804537799, ಅಖಿಲಾ 9845250955

kvsmailbox2010@gmail.com 
facebook : KVS(Karnataka vidyarthi sanghatne). samanashikshana.blogspot.in

No comments:

Post a Comment